ತಮಿಳಿನಾಡು ಸರ್ಕಾರವು ಕರೋನಾ ವೈರಸ್ ತಡೆಗಾಗಿ ಸದ್ಯ ಎರಡನೇ ಹಂತದಲ್ಲಿ ಕಠಿಣ ಕಾನೂನು ಕ್ರಮ ಮೂಲಕ ಲಾಕ್‌ಡೌನ್ ಜಾರಿಗೆ ತಂದಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದ ಬರೋಬ್ಬರಿ 7,413 ವಾಹನಗಳನ್ನು ಒಂದೇ ದಿನದಲ್ಲಿ ಸೀಜ್ ಮಾಡಲಾಗಿದೆ.<br /><br /><br /><br />Tamil Nadu police hace seized 7,413 vehicles in a single day. People were asked not to step out of the house unnecessarily .